
ಶ್ರೀರಾಘವೇಂದ್ರಾಯ ನಮಃ
ಗುರುರಾಜಗುರುಸಾರ್ವಭೌಮಗುರುರಾಜಗುರುಸಾರ್ವಭೌಮ ನಿನ್ನಯ ಪಾದ |
ಸರಸಿಜಯುಗಕಭಿನಮಿಸುವೆ | ಗುರುರಾಜಗುರುಸಾರ್ವಭೌಮ ||
ಗುರುಜಗನ್ನಾಥದಾಸರಿಂದಪೂಜೆಗೊಂಡ
ಶ್ರೀರಾಘವೇಂದ್ರಗುರುಸಾರ್ವಭೌಮರ ಮುದ್ದುಬೃಂದಾವನ

ಶ್ರೀಹನುಮತೇ ನಮಃ
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ
ನಮೋ ನಮೋ ಹನುಮ ಪ್ಲವಗೋತ್ತುಮಾಂಜನೆಯನಾಮಾ
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಶ್ರೀದಾಸಾಂಜನೇಯಮೂರುತಿ

ಶ್ರೀನಾರಾಯಣಾಯ ನಮಃ
ನಾರಾಯಣಾಖಿಲಗುರೋ ಭಗವನ್ನಮಸ್ತೆ
ಪರಮಪುರುಷ ಹರಿಗೋವಿಂದಕರಿವರದ ನಾರಾಯಣಗೋವಿಂದ
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಗರುಡಾರೂಢಲಕ್ಷ್ಮೀನಾರಾಯಣ
(ಪದ್ಮ-ಗದಾ-ಚಕ್ರ-ಶಂಖ ಕೇಶವವ್ಯೂಹಗತ ನಾರಾಯಣರೂಪ)

ಶ್ರೀಉತ್ತಿಷ್ಠಶ್ರೀಕರಸ್ವಾಹಾ
ವಜ್ರಾಂಕುಶಧ್ವಜಪದ್ಮರೇಖಾಚಿಹ್ನಿತಪಾದದ್ಮಾಯ ನಮಃ
ಶ್ರೀಕರ ಕರುಣಾರಸಪೂರ್ಣ ಶ್ರೀನಿವಾಸ | ಸಾಕು ನಿನ್ನ ಸೇವಕನ ಶೋಕ ಕಳೆದು ದೇವ|
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಗರುಡಾರೂಢ ಅಷ್ಟಬಾಹುಶ್ರೀಕರಮೂರ್ತಿ
(ಸೂರ್ಯ-ಚಂದ್ರ-ಚಕ್ರ-ಶಂಖ-ಶಂಖನಿಧಿ-ಪದ್ಮನಿಧಿ ಅರ್ಘ್ಯಮುದ್ರೆ)

ಹಯಗ್ರೀವಾಯ ನಮಃ
ದಾಸಸ್ಯ ಮೇ ಶಿರಸಿ ಹಸ್ತಸಹಸ್ರಪತ್ರಂ | ಶ್ರೀಶಾರ್ಪಯೇಸ ವರದೇಶ್ವರ ವಾಜಿವಕ್ತ್ರ
ಆವರೀತಿಯಿಂದ ನೀ ಎನ್ನ ಸಲಹುವಿ ಶ್ರೀವಿಭುಹಯವದನ
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಹಯಗ್ರೀವಮೂರ್ತಿ
(ಶಂಖ-ಜಪಮಾಲೆ-ಪುಸ್ತಕ-ಜ್ಞಾನಮುದ್ರೆ)

ನಾರಸಿಂಹಾಯ ನಮಃ
ಪ್ರಣತಭಯಹರಂತಂ ನಾರಸಿಂಹಂ ನಮಾಮಿ
ಪ್ರಹ್ಲಾದವರದ ಪ್ರಪನ್ನಕ್ಲೇಶಭಂಜನ | ಮಹಾಹವಿಷೇ ವಿಜಯವಿಠಲ ನರಮೃಗವೇಷ
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಶ್ರೀನಾರಸಿಂಹಮೂರ್ತಿ
(ಚಕ್ರ-ಶಂಖ-ಅಭಯಹಸ್ತ-ಗದ-ಪದ್ಮ-ವರದಹಸ್ತ)
ಲಕ್ಮೀಸಹಿತ ಶ್ರೀನಾರಸಿಂಹ
ಶ್ರೀನಾರಸಿಂಹ ಮಮ ದೇಹಿ ಕರಾವಲಂಬಮ್
ನರಸಿಂಹಾ ಪಾಹಿ ಲಕ್ಮೀನರಸಿಂಹ
ಗುರುಜಗನ್ನಾಥದಾಸರು ಪೂಜಿಸಿದ ಲಕ್ಮೀನರಸಿಂಹದೇವರು

ರಾಘವೇಂದ್ರರ ಮುದ್ದುಬೃಂದಾವನ
ಶ್ರೀರಾಘವೇಂದ್ರ ಮಮ ದೇಹಿ ಕರಾವಲಂಬಮ್
ದಯಾನಿಧೇ ಶ್ರೀರಾಘವೇಂದ್ರಗುರುವೇ
ಮದುವೆಯಕಾಲದಲ್ಲಿತ್ರಿವಿಕ್ರಮವಂಶಜರು ಮಗಳನ್ನು ಕೊಡುತ್ತಾಕೊಟ್ಟ
ರಾಘವೇಂದ್ರರ ಮುದ್ದುಬೃಂದಾವನ

ಶ್ರೀರಾಮಾಯ ನಮಃ
ರಾಮಾಯರಾಮಭದ್ರಾಯರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಜಯಜಯ ಶ್ರೀರಘುರಾಮ ಜಯಜಯ ಸೀತಾರಾಮ
ಶ್ರೀದವಿಠಲರಿಂದ ಪೂಜೆಗೊಂಡು, ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಸೀತಾಪತಿಶ್ರೀರಾಮಚಂದ್ರ
ಶ್ರೀವೇದವ್ಯಾಸಾಯ ನಮಃ
ಆನಂದಪೂರ್ಣ ಕರುಣಾಕರದೇವದೇವ | ವಾಶಿಷ್ಠಕೃಷ್ಣ ಮಮ ದೇಹಿ ಕರಾವಲಂಬಮ್
ಮಧ್ವಾಂತರ್ಗತವೇದವ್ಯಾಸಕಾಯೊ | ಶುದ್ಧಮೂರುತಿಯೆ ಸರ್ವೇಶ
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ವೇದವ್ಯಾಸಮೂರ್ತಿ

ಶ್ರೀಕೃಷ್ಣಾಯನಮಃ
ಗೋವರ್ಧನೋದ್ಧರಂ ಬಾಲಂ ವಾಸುದೇವಂಯದೂತ್ತಮಂ
ದೇವಕೀತನಯಂ ಕೃಷ್ಣಂ ಶ್ರೀನಿವಾಸಂ ಭಜೇನಿಶಂ
ಕೊಳಲೂದೋ ಇನ್ನೊಮ್ಮೆರಂಗಯ್ಯ | ಕೊಳಲೂದೋ ಮತ್ತೊಮ್ಮೆಕೃಷ್ಣಯ್ಯ
ಶ್ರೀದವಿಠಲರಿಂದ ಪೂಜೆಗೊಂಡು, ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಶ್ರೀವೇಣುಗೋಪಾಲಕೃಷ್ಣ
ಶ್ರೀಭೂಸಹಿತವೇಂಕಟೇಶಾಯ ನಮಃ
ಶ್ರೀವೇಂಕಟೇಶಂ ಕಮನೀಯಕಾಯಂ | ಚಿಂತಾಮಣಿಂತ್ವಾಂ ಶರಣಂ ಪ್ರಪದ್ಯೆ |
ಜನುಮಜನುಮಕೆ ಮರೆಯಬೇಡವೊ ಶೇಷಗಿರಿವಾಸ
ಗುರುಜಗನ್ನಾಥದಾಸರಿಂದ ಪೂಜೆಗೊಂಡ