KACಅಪ್ಪಣ್ಣಾಚಾರ್ಯನೆಂಬ ನನ್ನ ಪರಿಚಯ

    • ಹೆಸರು : ಕೋಶಿಗಿ ಅಪ್ಪಣ್ಣಾಚಾರ್ಯ (ಗುರುಜಗನ್ನಾಥದಾಸರ ಮರಿಮೊಮ್ಮಗ)
    • ತಂದೆಯ ಹೆಸರು : ಕೆ.ಗುರುರಾಜಾಚಾರ್ಯ
    • ಹುಟ್ಟಿದ ದಿನಾಂಕ : ೦೯-೦೯-೧೯೪೬
    • ವಿದ್ಯ : ಸಾಹಿತ್ಯಶಿರೋಮಣಿ- ಎಸ್.ವಿ ಯೂನಿವರ್ಸಿಟಿ, ತಿರುಪತಿ
    • ವೃತ್ತಿ : ೧೯-೦೨-೧೯೭೦ ರಿಂದ ಜೂಲೈ-೧೯೭೯ರ ವರೆಗೆ ಸಾಹಿತ್ಯೋಪನ್ಯಾಸಕ(ಲೆಕ್ಷರರ್)
    • ೧೯೭೯ ರಿಂದ ವಿಶೇಷಾಧಿಕಾರಿ, ದಾಸಸಾಹಿತ್ಯಪ್ರಾಜೆಕ್ಟ್ ತಿ.ತಿ.ದೇವಸ್ಥಾನಗಳು, ತಿರುಪತಿ.

ಗುರುಜಗನ್ನಾಥದಾಸ ಸೇವಾಸಮಿತಿ ಯಿಂದ ಮುದ್ರಿತ ಪುಸ್ತಕಗಳು

  1. ಹರಿಕಥಾಮೃತಸಾರವು ಮೋಕ್ಷಪ್ರದ
  2. ಗುರುಜಗನ್ನಾಥದಾಸರಕೃತಿರತ್ನಮಾಲಾ
  3. ಕನ್ನಡ ಲಕ್ಷ್ಮೀಹೃದಯ
  4. ಜನಾರ್ದನನಿಗೆ ಶ್ರದ್ಧಾಂಜಲಿ (೫ ಭಾಗಗಳು)

ಶ್ರೀರಾಘವೇಂದ್ರಸಪ್ತಾಹಸಮಿತಿ ಯಿಂದ ಮುದ್ರಿತ ಪುಸ್ತಕಗಳು

  1. ಗುರುರಾಜರ ಭವ್ಯಸ್ವರೂಪ (ಭಾಗ-೧) : ಶ್ರೀರಾಘವೇಂದ್ರಸಪ್ತಾಹಸಮಿತಿ, ಮಂತ್ರಾಲಯ.
  2. ಗುರುರಾಜರ ಭವ್ಯಸ್ವರೂಪ (ಭಾಗ-೨) : ಸಪ್ತಾಹಸಮಿತಿ, ಮಂತ್ರಾಲಯ.
  3. ರಾಘವೇಂದ್ರ ಸಹಸ್ರನಾಮಸ್ತೋತ್ರ : ಸಪ್ತಾಹಸಮಿತಿ, ಮಂತ್ರಾಲಯ.

ರಂಗಯ್ಯ ಸೇವಾಸಮಿತಿ ಯಿಂದ ಮುದ್ರಿತ ಪುಸ್ತಕಗಳು

  1. ರಂಗಯ್ಯನವರು ( ಜೀವನ ಚರಿತ್ರೆ)

ತಿರುಮಲ ತಿರುಪತಿ ದೇವಸ್ಥಾನದಿಂದ ಮುದ್ರಿತ ಪುಸ್ತಕಗಳು

  1. ಭಕ್ತಪುರಂದರದಾಸರು
  2. ವ್ಯಾಸರಾಜರು
  3. ಶ್ರೀನಿವಾಸನ ಹಾಡುಗಳು (ಪುರಂದರದಾಸರು)
  4. ಗುರುಜಗನ್ನಾಥದಾಸರ ಕೃತಿಗಳು
  5. ಭಕ್ತಪುರಂದರದಾಸರು (ನಾಟಕ)
  6. ಶ್ರೀನಿವಾಸನ ಹಾಡುಗಳು (ಪ್ರಸನ್ನವೇಂಕಟದಾಸರು)
  7. ಕರ್ನಾಟಕಹರಿದಾಸರು
  8. ಕೇಶವಾದಿರೂಪಗಳು
  9. ದಾಸತತ್ವಪ್ರಕಾಶಿಕೆ
  10. ಗುರುಶ್ರೀಶವಿಠಲರ ಕೃತಿಗಳು
  11. ಗುರುವಿಜಯವಿಠಲದಾಸರ ಅಷ್ಟಕ
  12. ಶ್ರೀದವಿಠಲದಾಸರ ಕೃತಿಗಳು
  13. ಹಸಿಗಾಳುಗೋವಿಂದದಾಸರ ಕೃತಿಗಳು
  14. ಹರಿಭಜನೆ ಮಾಡೋ ನಿರಂತರ
  15. ವೈಶ್ವಾನರಹೋಮ
  16. ಶ್ಯಾಮಸುಂದರದಾಸರ ಕೃತಿಗಳು
  17. ಶ್ರೀನಿವಾಸನ ಹಾಡುಗಳು (ಗೋಪಾಲ, ಜಗನ್ನಾಥದಾಸರು)
  18. ಶ್ರೀನಿವಾಸನ ಹಾಡುಗಳು (ವಿಜಯದಾಸರು)
  19. ರಾಘವೇಂದ್ರವೈಭವಸ್ತೋತ್ರ (ವ್ಯಾಖ್ಯಾನ ಸಹಿತ)
  20. ಬೃಂದಾವನದರ್ಶನ
  21. ಗುರುವರದೇಂದ್ರರು (ವ್ಯಾಖ್ಯಾನ ಸಹಿತ)

ಸಂಪಾದಿಸಿದ ಪುಸ್ತಕಗಳು

  1. ಶ್ರೀನಿವಾಸ ಹಾಡುಗಳು : ತಿರುಮಲ ತಿರುಪತಿ ದೇವಸ್ಥಾನಗಳು
  2. ಶ್ರೀಪಾದರಜರು ರಚಿಸಿದ ಹಾಡುಗಳು (ತಿ.ತಿ.ದೇ)
  3. ವ್ಯಾಸರಾಜ ರಚಿಸಿದ ಹಾಡುಗಳು (ತಿ.ತಿ.ದೇ)
  4. ವಾದಿರಾಜ ರಚಿಸಿದ ಹಾಡುಗಳು (ತಿ.ತಿ.ದೇ)
  5. ಕನಕದಾಸರು ರಚಿಸಿದ ಹಾಡುಗಳು (ತಿ.ತಿ.ದೇ)
  6. ಶ್ರೀಪಾದರಾಜರು ರಚಿಸಿದ ಹಾಡುಗಳು (ತಿ.ತಿ.ದೇ)
  7. ಕನಕದಾಸರ ಸಾಹಿತ್ಯಸಮೀಕ್ಷ್ಯ (ತಿ.ತಿ.ದೇ)
  8. ಮಹೀಪತಿದಾಸರು ರಚಿಸಿದ ಹಾಡುಗಳು (ತಿ.ತಿ.ದೇ)
  9. ಪ್ರಸನ್ನವೇಂಕಟದಾಸರು ರಚಿಸಿದ ಹಾಡುಗಳು (ತಿ.ತಿ.ದೇ)
  10. ಗೋಪಾಲದಾಸರು ರಚಿಸಿದ ಹಾಡುಗಳು (ತಿ.ತಿ.ದೇ)
  11. ಸೃಷ್ಟಿಪ್ರಕರಣ (ತಿ.ತಿ.ದೇ)
  12. ಪುರಂದರದಾಸುಲುದಾಸಸಾಹಿತ್ಯದರ್ಶನಂ (ತೆಲುಗು)  (ತಿ.ತಿ.ದೇ)
  13. ಭಜನಾಮೃತಂ (ತೆಲುಗು) (ತಿ.ತಿ.ದೇ)
  14. ದಾಸರುಕಂಡ ವ್ಯಾಸರ ಹೃದಯ (ತಿ.ತಿ.ದೇ)

ರಚಿಸಿ-ಸಂಪಾದಿಸಿ ಮುದ್ರಣಕ್ಕೆ ಸಿದ್ಧಪಡಿಸಿದ ಪುಸ್ತಕಗಳು

  1. ಹರಪನಹಳ್ಳಿಭೀಮವ್ವನವರ ಕೃತಿಗಳು
  2. ಹರಿಕಥಾಮೃತಸಾರ ಪ್ರಥಮಸಂಧಿ ವ್ಯಾಖ್ಯಾನಸಹಿತ
  3. ಮೂರುನಾಮಗಳ ಮೂರುತಿಯ ಮಹಿಮೆ
  4. ದಾಸಸಾಹಿತ್ಯದಕೈಪಿಡಿ (ಸೃಷ್ಟಿಪ್ರಕರಣ)
  5. ಹರಿಕಥಾಮೃತಸಾರದಕೈಪಿಡಿ
  6. ವೇಂಕಟಾದ್ರೀಶನ ಪರಿಚಯ
  7. ಚಕ್ರಾಬ್ಜಮಂಡಲ
  8. ಶ್ರೀನಿವಾಸಕಲ್ಯಾಣನಾಟಕ
  9. ಭಕ್ತಪ್ರಹ್ಲಾದನಾಟಕ
  10. ರಾಘವೇಂದ್ರಪಟ್ಟಾಭಿಷೇಕನಾಟಕ
  11. ಗುರುಜಗನ್ನಾಥದಾಸರ ಪರಾಪರತತ್ವದೀಪಿಕಾಅರ್ಥಾನುವಾದಸಹಿತ
  12. ವಾಮನನಲ್ಲಿತ್ರಿವಿಕ್ರಮ-ದಾಸರ ಕೃತಿಗಳಿಗೆ ವ್ಯಾಖ್ಯಾನ
  13. ವಿಜಯದಾಸರ ಸಾಹಿತ್ಯವೈಭವ
  14. ಸೃಷ್ಟಿಪ್ರಕರಣಸಾರಸಂಗ್ರಹ
  15. ದೇಹಗತಕಮಲಗಳು
  16. ದೇವತೆಗಳ ಭವ್ಯಸ್ವರೂಪ
  17. ದೇಹವೇದೇವಾಲಯ
  18. ಓಂಕಾರ
  19. ಕೇಶವಾದಿ೨೪ರೂಪಗಳು
  20. ಹರಿಕಥಾಮೃತಸಾರಸಂಗ್ರಹ
  21. ಜಗನ್ನಾಥದಾಸರಜೀವನದರ್ಶನ

ದಾಸಸಾಹಿತ್ಯವನ್ನು ಆದರಿಸಿ ನಿರ್ಮಿಸಿದ ತೈಲವರ್ಣ ಚಿತ್ರಗಳಿಗೆ ರೂಪಕಲ್ಪನೆ

  1. ಸೃಷ್ಟಿಪ್ರಕರಣಚಿತ್ರಗಳು : ೩೫
  2. ಓಂಕಾರಚಿತ್ರಗಳು : ೦೯
  3. ಪಾಪಪುರುಷವಿಸರ್ಜನಚಿತ್ರಗಳು : ೦೭
  4. ದೇಹಗತಕಮಲಗಳ ಚಿತ್ರಗಳು : ೦೮
  5. ದೇವತೆಗಳ ಭವ್ಯಸ್ವರೂಪಚಿತ್ರಗಳು : ೪೦
  6. ಕೇಶವಾದಿರೂಪಗಳ ಚಿತ್ರಗಳು : ೨೪
  7. ಹರಿಯ ವಿವಿಧರೂಪಗಳ ಚಿತ್ರಗಳು : ೧೫
  8. ದೇಹವೇದೇವಾಲಯಚಿತ್ರಗಳು : ೨೨
  9. ಹರಿದಾಸರ ಚಿತ್ರಗಳು : ೧೯
  10. ಅನುಸಂಧಾನಚಿತ್ರಗಳು : ೮೦
  11. ದಶಾವತಾರಗಳ ಚಿತ್ರಗಳು : ೩೦
  12. ಕ್ಷೇತ್ರಗಳ, ಅಲ್ಲಿರುವ ಭಗವಂತನ ಚಿತ್ರಗಳು : ೧೨
  13. ನದಿಗಳ ಚರಿತ್ರೆ ತಿಳಿಸುವ ಚಿತ್ರಗಳು : ೨೪
  14. ಜಗನ್ನಾಥದಾಸರ ಜೀವನಚಿತ್ರಗಳು : ೩೦
  15. ಹರಿಕಥಾಮೃತಸಾರಸಂಧಿಗಳಲ್ಲಿಯ ವಿಶಿಷ್ಟ ಚಿತ್ರಗಳು : ೩೨

ಈ ಮೇಲಿನ ಕೆಲಸಗಳನ್ನು ರಾಘವೇಂದ್ರಾಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಪರಬ್ರಹ್ಮಶ್ರೀನಿವಾಸನೆ ಈ ಅಲ್ಪನಲ್ಲಿ ನಿಂತು, ತಾ ಮಾಡಿ ಮಾಡಿಸಿರುವನು.

– ಶ್ರೀಕೃಷ್ಣಾರ್ಪಣಮಸ್ತು –

ನಂದೇನದೋ ಸ್ವಾಮಿ ನಿಂದೇ ಇದೆಲ್ಲವೋ….

Biographical Introduction of Sri Appannacharya

Name: Koshigi Appannacharya (great-great-grandson of Guru Jagannatha Dasa)
Father: K. Guru Rajacharya
Date of Birth: 09-September-1946
Education: Sahitya Shiromani, SV University, Tirupati
Profession: Lecturer on Literature (19-02-1970 to 07-1979)

Special Officer, Dasa Sahitya Project, TTD, Tirupati (from 1979)

Published Books

  1. Harikathamrutasara Mokshaprada (Guru Jagannathadasa Seva Samiti)
  2. Guru Jagannatha Dasara Krutiratnamala
  3. Kannada LakshmeeHrudaya
  4. Rangayyanavaru (Jeevana Charitre) (Rangayya Seva Samiti)
  5. Gururajara Bhavya Swaroopa (Raghavendra Saptaha Samiti)
  6. Bhakta Purandara Dasaru (TTD Publications)
  7. Vyasarajaru
  8. Srinivasana Hadugalau (Purandara Dasaru)
  9. Guru Jagannatha Dasara Krutigalu
  10. Bhakta Purandara Dasaru (Drama)
  11. Srinivasana Hadugalau (Prasanna Venkata Dasaru)
  12. Karnataka Haridasaru
  13. Keshavadi Roopagalu
  14. Dasa Tattva Prakashike
  15. Guru ShreeshaVittalara Krutigalu
  16. Guru VijayaVittala Dasara Ashtaka
  17. ShreedaVittala Dasara Krutigalu
  18. Hasigalu Govinda Dasara Krutigalu
  19. Hari Bhajane Mado Nirantara
  20. Vaishwanara Homa
  21. Shyamasundara Dasara Krutigalu
  22. Srinivasana Hadugalu (Gopala Dasaru, Jagannatha Dasaru)
  23. Srinivasana Hadugalu (Vijaya Dasaru)
  24. Raghavendra Vaibhava Stotra (with commentary)
  25. Brindavana Darshana
  26. Guru Varadendraru (with commentary)
  27. Gururajara Bhavya Swaroopa – volume 2 (Saptaha Samiti, Mantralaya)
  28. Janardananige Shraddhanjali (Guru Jagannathadasa Seva Trust, Kowtalam)
  29. Raghavendra Sahasra nama Stotra (Saptaha Samiti, Mantralaya)

Edited Books

  1. Srnivasa Hadugalu – Sripadaraja, Vyasaraja, Vadiraja, Kanakadasa (TTD)
  2. Sri Padarajaru
  3. Kanakadasara Sahitya Sameekshya
  4. Mahipati Dasaru
  5. Prasanna Venkata Dasaru
  6. Gopala Dasaru
  7. Srishti Prakarana
  8. Purandaradasalu Dasasahityadarshanam (Telugu)
  9. Bhajanamrutam (Telugu)
  10. Dasaru Kanda Vyasara Hrudaya

Books Authored, Edited and Ready for Printing

  1. Harapanahalli Bheemavvanavara Krutigalu
  2. Harikathamruta Sara Prathama Sandhi vyakhyana sahita)
  3. Moorunamagala Moorutiya Mahime
  4. Dasasahityada Kaipidi (Srushti Prakarana)
  5. Harikathamrutasarada Kaipidi
  6. Venkatadreeshana Parichaya
  7. Chakrabja Mandala
  8. Srinivasa Kalyana (Drama)
  9. Bhakta Prahlada (Drama)
  10. Raghavendra Pattabhisheka (Drama)
  11. Guru Jagannatha Dasara Paraaparatattvadeepika arthanuvada sahita
  12. Vamananalli Trivikrama – Dasara Krutigalige Vyakhyana
  13. Vijayadasara Sahitya Vaibhava
  14. Srushtiprakarana Sara Sangraha
  15. Dehagata Kamalagalu
  16. Devategala Bhavya Swaroopa
  17. Dehave Devalaya
  18. Omkara
  19. Keshavadi 24 Roopagalu
  20. Harikathamrutasara Sangraha
  21. Jagannatha Dasara Jeevana Darshana

Conceptualization of Portraits based on Dasa Sahitya

  1. Srushti Prakarana: 35
  2. Omkara: 09
  3. Papapurusha Visarjana: 07
  4. Dehagata Kamalagalu: 12
  5. Devategala BhavyaSwaroopa: 40
  6. Keshavadi Roopagalu: 24
  7. Hariya Vividha Roopagalu: 15
  8. Dehave Devalaya: 22
  9. Haridasas: 19
  10. Anusandhana: 80
  11. Dashavatara: 30
  12. Kshetragalu: 12
  13. Nadigalu: 24
  14. Jagannatha Dasaru: 30
  15. Harikathamrutasara: 32

These works are performed by Lord Srinivasa indwelling in Mukhya Prana, consort of Bharati, who indwells in Sri Guru Raghavendra by His presence in me.

  • Sri Krishnarpanamastu –
  • Nothing belongs to me, Everything is yours