SRI GURUJAGANNATHA DASA POOJITA VIGRAHAGALU

ಶ್ರೀಕೃಷ್ಣಾಯನಮಃ

ಗೋವರ್ಧನೋದ್ಧರಂ ಬಾಲಂ ವಾಸುದೇವಂಯದೂತ್ತಮಂ
ದೇವಕೀತನಯಂ ಕೃಷ್ಣಂ ಶ್ರೀನಿವಾಸಂ ಭಜೇನಿಶಂ
ಕೊಳಲೂದೋ ಇನ್ನೊಮ್ಮೆರಂಗಯ್ಯ |

ಕೊಳಲೂದೋ ಮತ್ತೊಮ್ಮೆಕೃಷ್ಣಯ್ಯ

ಶ್ರೀದವಿಠಲರಿಂದ ಪೂಜೆಗೊಂಡು,
ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಶ್ರೀವೇಣುಗೋಪಾಲಕೃಷ್ಣ

Sri Krishnaya Nama:

Idol of Sri Venugopala Krishna (with flute)

worshipped by Shreeda Vittala Dasa and then Guru Jagannatha Dasa

ಶ್ರೀಉತ್ತಿಷ್ಠಶ್ರೀಕರಸ್ವಾಹಾ

ವಜ್ರಾಂಕುಶಧ್ವಜಪದ್ಮರೇಖಾಚಿಹ್ನಿತಪಾದದ್ಮಾಯ ನಮಃ
ಶ್ರೀಕರ ಕರುಣಾರಸಪೂರ್ಣ ಶ್ರೀನಿವಾಸ |
ಸಾಕು ನಿನ್ನ ಸೇವಕನ ಶೋಕ ಕಳೆದು ದೇವ|


ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಗರುಡಾರೂಢ ಅಷ್ಟಬಾಹುಶ್ರೀಕರಮೂರ್ತಿ
(ಸೂರ್ಯ-ಚಂದ್ರ-ಚಕ್ರ-ಶಂಖ-ಶಂಖನಿಧಿ-ಪದ್ಮನಿಧಿ ಅರ್ಘ್ಯಮುದ್ರೆ)

Sri Uttishta Sreekara Swaha

Idol of eight shouldered Srikara atop Garuda worshipped by Guru Jagannatha Dasa

ಶ್ರೀನಾರಾಯಣಾಯ ನಮಃ

ನಾರಾಯಣಾಖಿಲಗುರೋ ಭಗವನ್ನಮಸ್ತೆ
ಪರಮಪುರುಷ ಹರಿಗೋವಿಂದಕರಿವರದ ನಾರಾಯಣಗೋವಿಂದ

ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಗರುಡಾರೂಢಲಕ್ಷ್ಮೀನಾರಾಯಣ
(ಪದ್ಮ-ಗದಾ-ಚಕ್ರ-ಶಂಖ ಕೇಶವವ್ಯೂಹಗತ ನಾರಾಯಣರೂಪ)

Sri Narayanaya Nama:

Idol of Sri Lakshminarayana atop Garuda, worshipped by Guru Jagannatha Dasa

ನಾರಸಿಂಹಾಯ ನಮಃ

ಪ್ರಣತಭಯಹರಂತಂ ನಾರಸಿಂಹಂ ನಮಾಮಿ ಪ್ರಹ್ಲಾದವರದ ಪ್ರಪನ್ನಕ್ಲೇಶಭಂಜನ | ಮಹಾಹವಿಷೇ ವಿಜಯವಿಠಲ ನರಮೃಗವೇಷ

ಗುರುಜಗನ್ನಾಥದಾಸರಿಂದ ಪೂಜೆಗೊಂಡಶ್ರೀನಾರಸಿಂಹಮೂರ್ತಿ (ಚಕ್ರ-ಶಂಖ-ಅಭಯಹಸ್ತ-ಗದ-ಪದ್ಮ-ವರದಹಸ್ತ)

Sri Naarasimhaya Nama:

Idol of Lord Sri Narasimha worshipped by Guru Jagannatha Dasa

ಹಯಗ್ರೀವಾಯ ನಮಃ

ದಾಸಸ್ಯ ಮೇ ಶಿರಸಿ ಹಸ್ತಸಹಸ್ರಪತ್ರಂ |
ಶ್ರೀಶಾರ್ಪಯೇಸ ವರದೇಶ್ವರ ವಾಜಿವಕ್ತ್ರ

ಆವರೀತಿಯಿಂದ ನೀ ಎನ್ನ ಸಲಹುವಿ ಶ್ರೀವಿಭುಹಯವದನ

ಗುರುಜಗನ್ನಾಥದಾಸರಿಂದ ಪೂಜೆಗೊಂಡ ಹಯಗ್ರೀವಮೂರ್ತಿ
(ಶಂಖ-ಜಪಮಾಲೆ-ಪುಸ್ತಕ-ಜ್ಞಾನಮುದ್ರೆ)

Sri Hayagreeva Nama:

Idol of Lord Hayagreeva worshipped by Guru Jagannatha Dasa

ಶ್ರೀರಾಮಾಯ ನಮಃ

ರಾಮಾಯರಾಮಭದ್ರಾಯರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಜಯಜಯ ಶ್ರೀರಘುರಾಮ ಜಯಜಯ ಸೀತಾರಾಮ

ಶ್ರೀದವಿಠಲರಿಂದ ಪೂಜೆಗೊಂಡು, ಗುರುಜಗನ್ನಾಥದಾಸರಿಂದ ಪೂಜೆಗೊಂಡ ಸೀತಾಪತಿಶ್ರೀರಾಮಚಂದ್ರ

Sri Ramaya Namaha

Idol of Sri Rama & Sita worshipped by
Sri Sridhavitta Dasaru and
Sri Guru Jagannatha Dasa

ಶ್ರೀಹನುಮತೇ ನಮಃ

ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ


ನಮೋ ನಮೋ ಹನುಮ ಪ್ಲವಗೋತ್ತುಮಾಂಜನೆಯನಾಮಾ

ಗುರುಜಗನ್ನಾಥದಾಸರಿಂದ ಪೂಜೆಗೊಂಡ ಶ್ರೀದಾಸಾಂಜನೇಯಮೂರುತಿ

Sri Hanumate Nama:

Idol of Sri Dasa Anjaneya worshipped by
Guru Jagannatha Dasa


ಉತ್ಸವಬೃಂದಾವನ

ಗುರುಜಗನ್ನಾಥದಾಸರು ಪೂಜಿಸಿದ ರಾಯರ ಬೆಳ್ಳಿ ಬೃಂದಾವನ

Utsava Brundavana

Rayara silver brundavana worshiped by
Guru Jagannath Dasaru


ಶ್ರೀರಾಘವೇಂದ್ರಾಯ ನಮಃ

ಗುರುರಾಜಗುರುಸಾರ್ವಭೌಮಗುರುರಾಜಗುರುಸಾರ್ವಭೌಮ ನಿನ್ನಯ ಪಾದ | ಸರಸಿಜಯುಗಕಭಿನಮಿಸುವೆ | ಗುರುರಾಜಗುರುಸಾರ್ವಭೌಮ ||

ಗುರುಜಗನ್ನಾಥದಾಸರಿಂದ ಪೂಜೆಗೊಂಡ
ಶ್ರೀರಾಘವೇಂದ್ರಗುರುಸಾರ್ವಭೌಮರ ಮುದ್ದುಬೃಂದಾವನ

Sri Raghavendraya Nama:

Brindavana of Sri Raghavendra Swamy consecrated by
Guru Jagannatha Dasa